English Invite click https://likuchakulapandithacharya.org.in/?page_id=25
ಈ ಪರೀಕ್ಷೆಯು ವಿಪ್ರಗುರುಕುಲದ ವಿದ್ಯಾಥಿಗಳಿಗೆ, ಶಾಲಾ ವಿದ್ಯಾಥಿಗಳಿಗೆ, ಲೌಕಿಕ ಉದ್ಯೋಗಿಗಳಿಗೆ, ವೃದ್ಧರಿಗೆ, ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಹೀಗೆ ಅನೇಕ ವಿಭಾಗಗಳಲ್ಲಿ ಆಯೋಜಿಸಲಾಗುತ್ತದೆ. ಸಮಸ್ತ ಸಜ್ಜನರಿಗೆ, ಪಂಡಿತಾಚಾರ್ಯರ ಗ್ರಂಥಗಳ ಜ್ಞಾನವು ಸಂಸಾರ ಸಾಗರವನ್ನು ದಾಟಿಸಿ, ಮೋಕ್ಷದ ಉತ್ಕೃಷ್ಟ ಆನಂದವನ್ನು ಪಡೆಯಲು ದಾರಿದೀಪವಾಗಲಿ.





2025-26 ನೋoದಣಿ ಅರ್ಜಿ Click below link to Register
https://forms.gle/j8T13wrRtH5TJtGE9
For Audio & PDF ಆಡಿಯೋ ಪಿಡಿಎಫ್ : https://likuchakulapandithacharya.org.in/?page_id=70